ಕರಾವಳಿ ಜಿಲ್ಲೆಗಳ ಹಿರಿಯ ನಾಗಸ್ವರ ಸ್ಯಾಕ್ಸೋಫೋನ್ ಕಲಾವಿದ ,ಗುರು ,ಓಬು ಸೇರಿಗಾರ (83) ಶನಿವಾರ ರಾತ್ರಿ ವೃದ್ಧಾಪ್ಯದ ಕಾರಣದಿಂದ ನಿಧನರಾದರು. ಉಡುಪಿಯ ಕೃಷ್ಣ ಮಠದಲ್ಲಿ 50ವರ್ಷಗಳಿಗೂ ಅಧಿಕ ಕಾಲ ಆಸ್ಥಾನ ಕ...
ಶ್ರೀ ಏಕನಾಥೇಶ್ವರಿ ತಾಯಿಯ ಚಿತ್ರ (photo)ರಚಿಸಿದ ನೀಲಾವರ ನರಸಿಂಹ ದೇವಾಡಿಗರು ಅಲ್ಪಕಾಲದ ಅಸೌಖ್ಯದಿಂದ ಈ ದಿನ ಬೆಳಿಗ್ಗೆ ವಿಧಿವಶರಾಗಿದ್ದಾರೆ. ಅಗಲಿದ ಅವರ ಆತ್ಮಕ್ಕೆ ಶ್ರೀ ಏಕನಾಥೇಶ್ವರಿ ತಾಯಿಯು ಸದ್ಗ...
ನಮ್ಮ ಆತ್ಮೀಯ ಮಿತ್ರ, ಕಳೆದ ಹತ್ತುವರ್ಷಗಳಿಂದ ಸರಕಾರಿ ಪ್ರಥಮ ದರ್ಜೆಕಾಲೇಜು ಬೈಂದೂರಿನಲ್ಲಿ ಅರ್ಥಶಾಸ್ತ್ರವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿಸೇವೆ ಸಲ್ಲಿಸಿದ ಸುಬ್ರಹ್ಮಣ್ಯ ದೇವಾಡಿಗಇವರು ಇಂದು (23-3-2017) ತೀವ್ರಅನಾರೋಗ್ಯದಿಂದ ಚಿಕಿತ್ಸೆಫಲಕಾರಿಯಾಗದೆ ಉಡುಪಿಯಆಸ್ಪತ್ರೆಯಲ್ಲಿ ದೈವಾದೀನರಗಿದ್ದರೆಂದುತಿಳಿಸಲು ವಿಷಾದಿಸುತ್ತೆವೆ. ಮೃತರಆತ್ಮಕ್ಕೆ ಶಾಂತಿ ದೊರಕಲೆಂದುಭಗವಂತನಲ್ಲಿ ಪ್ರಾರ್ಥಿಸುತ್ತೆವೆ.