ನೀಲಾವರ ನರಸಿಂಹ ದೇವಾಡಿಗರು
ಶ್ರೀ ಏಕನಾಥೇಶ್ವರಿ ತಾಯಿಯ ಚಿತ್ರ (photo)ರಚಿಸಿದ ನೀಲಾವರ ನರಸಿಂಹ ದೇವಾಡಿಗರು ಅಲ್ಪಕಾಲದ ಅಸೌಖ್ಯದಿಂದ ಈ ದಿನ ಬೆಳಿಗ್ಗೆ ವಿಧಿವಶರಾಗಿದ್ದಾರೆ. ಅಗಲಿದ ಅವರ ಆತ್ಮಕ್ಕೆ ಶ್ರೀ ಏಕನಾಥೇಶ್ವರಿ ತಾಯಿಯು ಸದ್ಗತಿಯನ್ನು ನೀಡಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ತಾಯಿಯು ಕರುಣಿಸಲೆಂದು ನಾವೆಲ್ಲರೂ ಪ್ರಾರ್ಥಿಸೋಣ.
Comments
Post a Comment